You no longer need to show your birth certificate to get a passport. Continuing the process of simplifying passports for Indian citizens, the government informed Parliament this week that Aadhaar or PAN card among a host of documents could be used to establish proof of birth. <br />ಪಾರ್ಸ್ ಪೋರ್ಟ್ ಮಾಡಿಸಲು ಅತ್ಯಗತ್ಯವಾಗಿದ್ದ ಜನನ ಪ್ರಮಾಣ ಪತ್ರದ ನಿಯಮವನ್ನು ಶೀಘ್ರವೇ ಕೈ ಬಿಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಪಾಸ್ ಪೋರ್ಟ್ ನಿಯಮಗಳ ಸರಳೀಕರಣ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಕೆ. ಸಿಂಗ್, ಈ ಕುರಿತಂತೆ ವಿವರಣೆ ನೀಡಿದ್ದಾರೆ.